ಬಿಸಿ ಅನ್ನಕ್ಕೆ ಈ ಒಂದು ತಂಬ್ಳಿ ಇದ್ರೆ ಸಾಕು, ಬೇರೆ ಸೈಡ್ ಡಿಶ್ ಬೇಕೇ ಇಲ್ಲ! | Nirulli Tambli | Piyava Tambuli

1 min read

74 words

ಬಿಸಿ ಅನ್ನಕ್ಕೆ ಈ ಒಂದು ತಂಬ್ಳಿ ಇದ್ರೆ ಸಾಕು, ಬೇರೆ ಸೈಡ್ ಡಿಶ್ ಬೇಕೇ ಇಲ್ಲ! | Nirulli Tambli | Piyava Tambuli
Spread the love

1 min read

74 words

0
(0)
ಬಿಸಿ ಅನ್ನಕ್ಕೆ ಈ ಒಂದು ತಂಬ್ಳಿ ಇದ್ರೆ ಸಾಕು, ಬೇರೆ ಸೈಡ್ ಡಿಶ್ ಬೇಕೇ ಇಲ್ಲ! | Nirulli Tambli | Piyava Tambuli



ಮಳೆಗಾಲದ ಈ ತಂಪಾದ ವಾತಾವರಣಕ್ಕೆ ಬಿಸಿ ಬಿಸಿ ಕುಚ್ಚಲಕ್ಕಿ ಅನ್ನದ ಜೊತೆ ಸವಿಯಲು ಪರ್ಫೆಕ್ಟ್ ಆದ ಕೊಂಕಣಿ ಜಿ.ಎಸ್.ಬಿ ಸಾಂಪ್ರದಾಯಿಕ ಶೈಲಿಯ ‘ನಿರುಳ್ಳಿ ತಂಬ್ಳಿ’ (Nirulli Tambli) ಇವತ್ತಿನ ರೆಸಿಪಿ. ಊಟಕ್ಕೆ ಈ ತಂಬ್ಳಿ ಒಂದಿದ್ರೆ ಸಾಕು ಯಾವುದೇ ಸೈಡ್ ಡಿಶ್ ಬೇಡ, ಕೇವಲ ಐದೇ ನಿಮಿಷದಲ್ಲಿ ಇದನ್ನ ರೆಡಿ ಮಾಡಬಹುದು!

In this video, let’s see how to make authentic Konkani GSB style Piyava Tambuli recipe in Kannada. This is a traditional, instant no-cook recipe that tastes superb with hot boiled rice during the monsoon and rainy season.

⚠️ Important Note / Tip:
ಈ ತಂಬ್ಳಿನ ನಾವು ಬೇಯಿಸದೆ ಹಸಿಯಾಗಿಯೇ (raw ಆಗಿ) ಮಾಡೋದ್ರಿಂದ, ಮಾಡಿದ 5-6 ಗಂಟೆಯೊಳಗೆ ಬಳಸಿಬಿಡಬೇಕು, ಇಲ್ಲದಿದ್ರೆ ಕೆಟ್ಟುಹೋಗುವ ಸಾಧ್ಯತೆ ಇರುತ್ತೆ. Since there is no cooking in fire involved, it may spoil after 5-6 hours, so consume it fresh!

#NirulliTambli #KonkaniRecipe #GSBRecipes #MonsoonSpecial #NoCookRecipe #KannadaCooking #InstantTambli #OnionTambli #SouthIndianFood #CoastalKarnatakaRecipes

How useful was this content?

Click on a star to rate it!

Average rating 0 / 5. Vote count: 0

No votes so far! Be the first to rate this content.

We are sorry that this content was not useful for you!

Let us improve this content!

Tell us how we can improve this content?

error: Content is protected !!