ಹಳ್ಳಿ ಶೈಲಿಯ ಚಿಕನ್ ಬಸ್ಸಾರು ಮತ್ತು ಪಲ್ಯ | Chicken Bassaru Recipe in Kannada | Non-Veg Recipes

1 min read

28 words

ಹಳ್ಳಿ ಶೈಲಿಯ ಚಿಕನ್ ಬಸ್ಸಾರು ಮತ್ತು ಪಲ್ಯ | Chicken Bassaru Recipe in Kannada | Non-Veg Recipes
Spread the love

1 min read

28 words

0
(0)
ಹಳ್ಳಿ ಶೈಲಿಯ ಚಿಕನ್ ಬಸ್ಸಾರು ಮತ್ತು ಪಲ್ಯ | Chicken Bassaru Recipe in Kannada | Non-Veg Recipes



ನಮಸ್ಕಾರ ಸ್ನೇಹಿತರೇ, ನಮ್ಮ ಚಾನೆಲ್‌ಗೆ ಸುಸ್ವಾಗತ!

ಇವತ್ತಿನ ವಿಡಿಯೋದಲ್ಲಿ ನಾವು ಹಳ್ಳಿ ಶೈಲಿಯ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ “ಚಿಕನ್ ಬಸ್ಸಾರು ಮತ್ತು ಚಿಕನ್ ಪಲ್ಯ” (Chicken Bassaru & Palya) ಮಾಡುವ ಸುಲಭ ವಿಧಾನವನ್ನು ತೋರಿಸಿಕೊಟ್ಟಿದ್ದೇವೆ. ಮುದ್ದೆ ಮತ್ತು ಬಿಸಿ ಬಿಸಿ ಅನ್ನದ ಜೊತೆ ಈ ಕಾಂಬಿನೇಷನ್ ಅದ್ಭುತವಾಗಿರುತ್ತೆ. ನಾನ್‌ವೆಜ್ ಪ್ರಿಯರು ಖಂಡಿತಾ ಒಮ್ಮೆ ಮನೇಲಿ ಟ್ರೈ ಮಾಡಿ ನೋಡಿ.

ನಿಮಗೆ ಈ ವಿಡಿಯೋ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ, ಕಮೆಂಟ್ ಮಾಡಿ, ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗೋದನ್ನ ಮರಿಬೇಡಿ!

Ingredients / ಬೇಕಾಗುವ ಸಾಮಗ್ರಿಗಳು:
• ಚಿಕನ್ (Chicken) – 2 Kg
• ಈರುಳ್ಳಿ (Onion) – 2
• ಟೊಮೆಟೊ (Tomato) – 1
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ (Ginger-Garlic)
• ತೆಂಗಿನಕಾಯಿ ತುರಿ (Grated Coconut)
• ಕೊತ್ತಂಬರಿ ಸೊಪ್ಪು (Coriander leaves)
• ಚಕ್ಕೆ ಮತ್ತು ಲವಂಗ (Jeera & Pepper)
• ಅರಿಶಿನ ಮತ್ತು ಉಪ್ಪು (Turmeric & Salt)
• ಒಗ್ಗರಣೆಗೆ ಮೆಣಸಿನಕಾಯಿ,ಎಣ್ಣೆ

#ChickenBassaru #ChickenPalya #KannadaCooking #VillageStyleChicken #NonVegRecipe #ChickenSaru #KarnatakaRecipes

How useful was this content?

Click on a star to rate it!

Average rating 0 / 5. Vote count: 0

No votes so far! Be the first to rate this content.

We are sorry that this content was not useful for you!

Let us improve this content!

Tell us how we can improve this content?

error: Content is protected !!