Homemade Crispy Medu Vada Recipe | ಗರಿಗರಿಯಾದ ಉದ್ದಿನ ವಡೆ Ring shaped Traditional South Indian Recipe

1 min read

98 words

Homemade  Crispy Medu Vada Recipe | ಗರಿಗರಿಯಾದ ಉದ್ದಿನ ವಡೆ Ring shaped Traditional South Indian Recipe
Spread the love

1 min read

98 words

0
(0)
Homemade  Crispy Medu Vada Recipe | ಗರಿಗರಿಯಾದ ಉದ್ದಿನ ವಡೆ Ring shaped Traditional South Indian Recipe



#MeduVada #UradDalVada #ಉದ್ದಿನವಡೆ #GSBRecipes #TraditionalRecipes #SouthIndianFood #MangaloreanRecipes #FoodiePanda

Medu Vada | ಉದ್ದಿನ ವಡೆ
1.Soak urad dal for 2 hours.
2 ಗಂಟೆಗಳ ಕಾಲ ಉದ್ದಿನ ಬೇಳೆಯನ್ನು ನೆನೆಸಿಡಿ.

2. Wash and drain the dal.
ಬೇಳೆಯನ್ನು ತೊಳೆದು ನೀರು ಸೋಸಿಡಿ.

3. Grind coarsely into a thick batter,
using wet.hands occasionally.
ಆಗಾಗ ಕೈಗಳನ್ನು ಒದ್ದೆ ಮಾಡಿಕೊಂಡು
ಗಟ್ಟಿಯಾಗಿ ತರಿತರಿಯಾಗಿ ರುಬ್ಬಿ.

4. Transfer the batter to a bowl.
ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ.

5.Add chopped green chillies, ginger,
curryleaves, coconut pieces.
ಕೊಚ್ಚಿದ ಹಸಿಮೆಣಸಿನಕಾಯಿ, ಕರಿಬೇವು,ಶುಂಠಿ
ಮತ್ತು ತೆಂಗಿನಕಾಯಿ ಚೂರುಗಳನ್ನು ಹಾಕಿ.

6.Add salt to taste and mix well.
ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

7.Wet your hands and shape the
batter into ring-shaped vadas.
ಕೈಗಳನ್ನು ಒದ್ದೆ ಮಾಡಿಕೊಂಡು ಹಿಟ್ಟಿನಿಂದ
ಉಂಗುರದ ಆಕಾರದ ವಡೆಗಳನ್ನು ಮಾಡಿ.

8.Gently drop them into hot oil.
ವಡೆಗಳನ್ನು ನಿಧಾನವಾಗಿ ಬಿಸಿ ಎಣ್ಣೆಯಲ್ಲಿ ಬಿಡಿ.

9.Fry until golden brown and crispy.
ಹೊಂಬಣ್ಣ ಬಂದು ಗರಿಗರಿಯಾಗುವವರೆಗೆ ಕರಿಯಿರಿ.

10.Repeat with the remaining batter.
ಉಳಿದ ಹಿಟ್ಟಿನಿಂದಲೂ ಇದೇ ರೀತಿ
ವಡೆಗಳನ್ನು ತಯಾರಿಸಿ.

11.Serve hot with chutney.
ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ.

❤️ Subscribe to Foodie Panda Recipes by – Rathna Kudva for more authentic GSB and traditional recipes!

❤️ ಇನ್ನಷ್ಟು ಸಾಂಪ್ರದಾಯಿಕ GSB ಅಡುಗೆಗಳಿಗಾಗಿ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ!

How useful was this content?

Click on a star to rate it!

Average rating 0 / 5. Vote count: 0

No votes so far! Be the first to rate this content.

We are sorry that this content was not useful for you!

Let us improve this content!

Tell us how we can improve this content?

error: Content is protected !!