1 min read
13 words

ಇಂದು ನಮ್ಮ ಮನೆಯಲ್ಲಿ ಮಾಡಿರುವ ಸಾಂಪ್ರದಾಯಿಕ GSB ಶೈಲಿಯ ರುಚಿಕರ ಹಾಗಲಕಾಯಿ ಕಿಸ್ಮುರಿ! ❤️
ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಿ, ತೆಂಗಿನಕಾಯಿ, ಒಣಮೆಣಸಿನಕಾಯಿ, ಹುಣಸೆಹಣ್ಣು ಮತ್ತು ಈರುಳ್ಳಿಯ ಜೊತೆ ತಯಾರಿಸುವ ಈ ಕಿಸ್ಮುರಿ ಅನ್ನ ಮತ್ತು ದಾಳಿತೊಯ್ ಜೊತೆ ತುಂಬಾ ರುಚಿಯಾಗಿರುತ್ತದೆ.
ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ!
👍 ವಿಡಿಯೋ ಇಷ್ಟವಾದರೆ Like ಮಾಡಿ. ❤️ Subscribe ಮಾಡಿ. 🔔 ಹೊಸ ರೆಸಿಪಿಗಳಿಗಾಗಿ Bell Icon ಒತ್ತಿ.
#HagalakayiKismuri #GSBStyle #KonkaniFood #BitterGourdRecipe #Kismuri #GSBRecipes #KannadaRecipes #TraditionalFood