1 min read
163 words

Chicken biryani recipe in Kannada
ನಮಸ್ಕಾರ ಸ್ನೇಹಿತರೆ, ಇವತ್ತಿನ ವಿಡಿಯೋದಲ್ಲಿ ನಮ್ಮ ಅಣ್ಣ-ಅತ್ತಿಗೆ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಮನೆಯಲ್ಲೇ ದೊಡ್ಡ ಪಾತ್ರೆಯಲ್ಲಿ ಹಳ್ಳಿ ಶೈಲಿಯ ಸ್ಪೆಷಲ್ ಚಿಕನ್ ದಮ್ ಬಿರಿಯಾನಿ (Karnataka Style Chicken Dum Biryani) ಹೇಗೆ ಮಾಡಿದ್ದೇವೆ ಎಂಬುದನ್ನು ಹಂತ-ಹಂತವಾಗಿ ತೋರಿಸಿದ್ದೇವೆ.
Perfect chicken cooking, green masala gravy balance, ಮತ್ತು ಅಕ್ಕಿ ಸರಿಯಾಗಿ ಬೇಯಿಸಿ ದಮ್ ಕಟ್ಟುವ ಪ್ರತಿಯೊಂದು ಸೀಕ್ರೆಟ್ ಟಿಪ್ಸ್ ಈ ವಿಡಿಯೋದಲ್ಲಿದೆ. ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮ್ಮ ಮನೆಯಲ್ಲೂ ಟ್ರೈ ಮಾಡಿ!
ವಿಡಿಯೋದಲ್ಲಿರುವ ಮುಖ್ಯ ಹಂತಗಳು (Timestamps):
00:00 – ಇಂಟ್ರೋ (Intro)
00:16 – ಈರುಳ್ಳಿ ಫ್ರೈ & ಚಿಕನ್ ತಯಾರಿ (Chicken & Onion Frying)
03:55 – ಗ್ರೀನ್ ಮಸಾಲಾ ಗ್ರೇವಿ ಮಿಕ್ಸ್ (Special Green Masala Preparation)
06:48 – ಅನ್ನ ಬೇಯಿಸುವುದು & ಅಳತೆ (Rice Boiling & Water Ratio)
15:00 – ಚಿಕನ್ ಮತ್ತು ಅನ್ನದ ಲೇಯರಿಂಗ್ (Biryani Layering)
18:35 – ದಮ್ ಕಟ್ಟುವ ವಿಧಾನ & ಫೈನಲ್ ಔಟ್ಪುಟ್ (Dum Process & Final Biryani)
🍛 Welcome to Mamathapaakashaale
We bring you authentic, home-style South Indian recipes that celebrate the flavors of Tamil Nadu, Kerala, Andhra Pradesh, Telangana, and Karnataka.
🧄 Whether you’re craving crispy dosas, fluffy idlis, spicy biryanis, or comforting sambar – you’ll find it all here.
📽️ Every recipe is easy-to-follow, made with love, and filmed step-by-step so you can cook along confidently at home.
👩🍳 Subscribe for:
Traditional and modern South Indian dishes
Veg & non-veg recipes
Festival foods and snacks
Cooking tips and kitchen hacks
📅 New videos every week to spice up your kitchen!Please Like, Share, and Subscribe to Mamatha Paakashaale for more authentic Karnataka recipes and traditional family cooking vlogs!
#ChickenBiryani #ChickenDumBiryani #KannadaCooking #MamathaPaakashaale #KarnatakaRecipes #DumBiryaniRecipe #NonVegRecipesKannada #FamilyVlogKannad #SouthIndianFood #IndianCooking #mamathapaakashaale