Balachandra Jarkiholi Defends Brother Satish After ED Raid | ಸತೀಶ್‌ರನ್ನು ಸಮರ್ಥಿಸಿಕೊಂಡ ಬಾಲಚಂದ್ರ!

2 min read

241 words

Balachandra Jarkiholi Defends Brother Satish After ED Raid | ಸತೀಶ್‌ರನ್ನು ಸಮರ್ಥಿಸಿಕೊಂಡ ಬಾಲಚಂದ್ರ!
Spread the love

2 min read

241 words

0
(0)
Balachandra Jarkiholi Defends Brother Satish After ED Raid | ಸತೀಶ್‌ರನ್ನು ಸಮರ್ಥಿಸಿಕೊಂಡ ಬಾಲಚಂದ್ರ!



Balachandra Jarkiholi Defends Brother Satish After ED Raid | ಸತೀಶ್‌ರನ್ನು ಸಮರ್ಥಿಸಿಕೊಂಡ ಬಾಲಚಂದ್ರ!

ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಮನೆ ಮತ್ತು ಉದ್ಯಮ ಸಂಸ್ಥೆಗಳ ಮೇಲಿನ ಜಾರಿ ನಿರ್ದೇಶನಾಲಯದ (Enforcement Directorate – ED) ಸುದೀರ್ಘ ೩೬ ಗಂಟೆಗಳ ಬೃಹತ್ ಶೋಧ ಕಾರ್ಯಾಚರಣೆ ಕೊನೆಗೂ ಅಂತ್ಯಗೊಂಡಿದೆ.

ಬೆಳಗಾವಿಯ ಗೋಕಾಕ್, ಕುವೆಂಪು ನಗರದ ನಿವಾಸಗಳು ಹಾಗೂ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮನೆಗಳು ಸೇರಿದಂತೆ ಒಟ್ಟು ೧೮ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳ ತಂಡ, ಪರಿಶೀಲನೆ ಮುಕ್ತಾಯಗೊಳಿಸಿದೆ. ಕಾರ್ಯಾಚರಣೆಯ ವೇಳೆ ಸಚಿವರ ಪತ್ನಿ ಮಹಾದೇವಿ ಜಾರಕಿಹೊಳಿ, ಮಗಳು ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ಮಗನನ್ನೂ ಇ.ಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಆಫ್ರಿಕನ್ ದೇಶಗಳಲ್ಲಿ ನಡೆದಿರುವ ಶಂಕಿತ ಗಣಿಗಾರಿಕೆ ಮತ್ತು ಇತರ ವಿದೇಶಿ ಹೂಡಿಕೆಗಳು (Foreign Investments) ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಸಚಿವರ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಸ್ಥಳಕ್ಕೆ ಕರೆಸಿ ಹಣಕಾಸಿನ ಲಾಭದಾಯಕ ವಹಿವಾಟುಗಳು ಹಾಗೂ ವಿದೇಶಿ ಖಾತೆಗಳ ಹರಿವಿನ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಲಾಗಿದೆ. 36 ಗಂಟೆಗಳ ಸತತ ಕಾರ್ಯಾಚರಣೆ ಮುಕ್ತಾಯದ ಬೆನ್ನಲ್ಲೇ ಜಾರಕಿಹೊಳಿ ಕುಟುಂಬಕ್ಕೆ ಇ.ಡಿ ಯಾವುದೇ ಕ್ಷಣದಲ್ಲಿ ಸಮನ್ಸ್ ಜಾರಿಗೊಳಿಸುವ ಸಾಧ್ಯತೆಯಿದ್ದು, ರಾಜ್ಯ ಕಾಂಗ್ರೆಸ್ ಅಂಗಳದಲ್ಲಿ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ.

The Enforcement Directorate (ED) has concluded its extensive 36-hour search and raid operations targeting Karnataka PWD Minister Satish Jarkiholi and his associates.

Covering over 18 locations across Belagavi, Bengaluru, and Gokak, the search teams thoroughly inspected financial records and questioned the minister’s wife Mahadevi, daughter (Chikkodi MP Priyanka Jarkiholi), and son.

The agency’s investigation centers on suspected illegal foreign investments and foreign exchange transactions in African nations under the Foreign Exchange Management Act (FEMA).

During the 36-hour operation, ED sleuths summoned chartered accountants to analyze balance sheets, international wire transfers, and asset deeds. With officials seizing critical physical documents and electronic hardware, the conclusion of the search marks a crucial phase in the financial probe as the agency prepares its next course of legal action.

Watch TV5 Kannada for continuous live reporting, ground coverage from Belagavi & Bengaluru, and breaking updates.

#balachandrajarkiholi #SatishJarkiholi #EDRaid #PriyankaJarkiholi #BelagaviNews #FEMACase #EDProbe #KarnatakaPolitics #tv5kannada #kannadanews #tv5kannadalive #tv5karnataka #BreakingNewsKannada

▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24×7 LIVE 👉 https://youtu.be/WV2uIrHGoZ4
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!

👉 LIKE US ON FACEBOOK: https://www.facebook.com/tv5kannadatv/
👉 FOLLOW US ON TWITTER: https://twitter.com/TV5kannada
👉 FOLLOW US ON INSTAGRAM: https://www.instagram.com/tv5kannada/
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬

How useful was this content?

Click on a star to rate it!

Average rating 0 / 5. Vote count: 0

No votes so far! Be the first to rate this content.

We are sorry that this content was not useful for you!

Let us improve this content!

Tell us how we can improve this content?

error: Content is protected !!