1 min read
132 words

ಮಸಾಲಾ ಭರಿತ ಚಿಕನ್ ಕಬಾಬ್ ಮಾಡುವ ವಿಧಾನ|Crispy Chicken Kabab Recipe|Non Veg Recipe in Kannada|
#chikenkabab #chicken65 #kabab
ನಮಸ್ಕಾರ ವೀಕ್ಷಕರೇ, ಇವತ್ತಿನ ವಿಡಿಯೋದಲ್ಲಿ ನಾವು ಅತ್ಯಂತ ಸುಲಭವಾಗಿ ಮತ್ತು ಹೋಟೆಲ್‌ನಲ್ಲಿ ಸಿಗುವಷ್ಟೇ ಟೇಸ್ಟಿಯಾಗಿ, ಕ್ರಿಸ್ಪಿಯಾಗಿ “ಚಿಕನ್ ಕಬಾಬ್” ಮಾಡುವುದು ಹೇಗೆ ಎಂದು ನೋಡೋಣ. ಯಾವುದೇ ಆರ್ಟಿಫಿಶಿಯಲ್ ಕಲರ್ ಬಳಸದೆ ಮನೆಯಲ್ಲೇ ಇರುವ ಮಸಾಲೆಗಳಿಂದ ಇದನ್ನು ಮಾಡಬಹುದು. ಬ್ಯಾಚುಲರ್ಸ್ ಕೂಡ ತುಂಬಾ ಸುಲಭವಾಗಿ ಮಾಡಬಹುದಾದ ರೆಸಿಪಿ ಇದಾಗಿದೆ.
ವಿಡಿಯೋ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಪ್ರೋತ್ಸಾಹಿಸಿ! ಪ್ರೀತಿಯ ಧನ್ಯವಾದಗಳು.
Ingredients :-
Coriander seeds :- 1 tsp
Green chilli :- 1-2
Ginger:- 2 inch
Garlic :- 9-10
Kashmiri chilli powder :- 1 tsp
Red chilli powder :- 1 tsp
Garam masala :- 1/2 tsp
turmeric :- 1/2 tsp
Salt :- for taste
pepper :- 5-6
Cumin seeds :- 1/2 tsp
Curry leaves
Curd :- 2 tsp
Lemon juice :- half
Rice Flour :- 3 tsp
Corn Flour :- 3 tsp
Oil :- for frying
Chicken Masala ಒಮ್ಮೆ ನೋಡಿ😋https://youtu.be/dklFcg6Ct_U
Egg Recipes 👉Egg Recipes: https://www.youtube.com/playlist?list=PLfqtw7ssE7KkGoL-iodetdN_Jl03bEkZ2
your quaries :-
ಚಿಕನ್ ಕಬಾಬ್ ಮಾಡುವ ವಿಧಾನ, ಚಿಕನ್ ಕಬಾಬ್ ರೆಸಿಪಿ, ಚಿಕನ್ ಕಬಾಬ್ ಫ್ರೈ, ಚಿಕನ್ ಕಬಾಬ್ ವಿಡಿಯೋ, ಚಿಕನ್ ಕಬಾಬ್ ರೆಸಿಪಿ ಇನ್ ಕನ್ನಡ, Chicken kabab, Chicken kabab fry, Homemade chicken kabab, chicken recipe,non veg recipe, chicken kabab, Crispy Chicken Fry.
#ChickenKabab #ChickenKebab #ChickenRecipe #KannadaCooking #CrispyChicken #ChickenFry #KebabRecipe #HotelStyleKabab
Thanks for watching 🙏