1 min read
160 words

ಒಂದೇ ಕಟ್ಟು ಮೆಂತ್ಯ ಸೊಪ್ಪಿನಿಂದ 3 ಸೂಪರ್ ಅಡುಗೆ |Methi Bath, Dal & Gojju Recipe| How to Make Methi Bath in kannada | How to make Mathi Dal in Kannada | How to Make Methi Gojju In Kannada |
ನಮಸ್ಕಾರ, ಇವತ್ತಿನ ವಿಡಿಯೋದಲ್ಲಿ ಕೇವಲ ಒಂದೇ ಕಟ್ಟು ಮೆಂತ್ಯ ಸೊಪ್ಪಿನಿಂದ ಸುಲಭವಾಗಿ, 10 ನಿಮಿಷದಲ್ಲಿ ಮಾಡಬಹುದಾದಂತಹ 3 ರುಚಿಕರವಾದ ಮತ್ತು ಆರೋಗ್ಯಕರವಾದ ರೆಸಿಪಿಗಳನ್ನು ತೋರಿಸಿಕೊಟ್ಟಿದ್ದೇನೆ. ಬ್ಯಾಚುಲರ್ಸ್ ಮತ್ತು ಅಡುಗೆ ಹೊಸದಾಗಿ ಕಲಿಯುತ್ತಿರುವವರಿಗೂ ಇದು ತುಂಬಾ ಸುಲಭ. ಮೆಂತ್ಯ ಬಾತ್, ಮೆಂತ್ಯ ಬೇಳೆ ಸಾರು (ದಾಲ್), ಮತ್ತು ಮೆಂತ್ಯ ಗೊಜ್ಜು ಒಟ್ಟಿಗೆ ಸೇರಿ ಸಂಪೂರ್ಣ ಕಾಂಬೊ ಊಟ ರೆಡಿ!ಈ ರೆಸಿಪಿಗಳನ್ನು ನೀವು ಮಧ್ಯಾಹ್ನದ ಊಟಕ್ಕೆ ಅಥವಾ ಲಂಚ್ ಬಾಕ್ಸ್‌ಗೆ ಸುಲಭವಾಗಿ ಮಾಡಿಕೊಳ್ಳಬಹುದು. ಖಂಡಿತ ಟ್ರೈ ಮಾಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.
ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ Suchis Veg Recipes ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ!
🔔 Subscribe to Suchis Veg Recipes for more traditional & easy Karnataka recipes!
Subscribe to meet us again : https://www.youtube.com/channel/UCKQtufwnK7od4AubKUIRAug
Facebook Page: https://www.facebook.com/suchisvegrecipes
Facebook Group: https://www.facebook.com/groups/619340962674957
Instagram: https://www.instagram.com/suchisvegrecipes/
#MethiRecipes #MentheSoppu #SuchisVegRecipes #KarnatakaRecipes #KannadaCooking #MethiBath #MethiDal #LunchCombo #HealthyFood
methya bath, methya bath recipe, methi pulao, methi pulao recipe, methi bath recipe, methi rice, methi rice recipe, karnataka pulao, karnataka special pulao, karnataka recipes, fenugreek rice, fenugreek pulao, methi leaves recipe, pulao recipe, vegetable pulao, south indian rice recipe, one pot rice recipe, lunch box recipe, easy lunch recipe, healthy rice recipe, basmati rice pulao, green masala pulao, aromatic pulao, indian rice recipe, quick pulao recipe, vegetarian pulao, easy dinner recipe, food shorts, recipe shorts, youtube shorts,